ದಾರಿಹೋಕರಿಗೆ ಉಚಿತವಾಗಿ ಕುಡಿಯುವ ನೀರು ನೀಡುವ ವೃದ್ಧ... 40 ವರ್ಷಗಳಿಂದ ನಡೆಯುತ್ತಿದೆ ಈ ಕಾಯಕ - ದಾರಿಹೋಕರಿಗೆ ಉಚಿತವಾಗಿ ಕುಡಿಯುವ ನೀರು ನೀಡುವ ವೃದ್ಧ
ಗುಮ್ಮಟ ನಗರಿ ಅಂದ್ರೆ ಸಾಕು ನೆನಪಾಗೋದು ಮೈ ಸುಡುವ ಬಿಸಿಲು, ಗೋಲ ಗುಮ್ಮಟ ಮಾತ್ರವೇ... ಇನ್ನು ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಇಲ್ಲಿನ ಜನ ಹೊರ ಬರಲು ಅಂಜುತ್ತಾರೆ. ಕಾರಾಣ ಅದೇ ಸೂರ್ಯ. ಇಂತಹ ಪರಿಸ್ಥಿತಿಯಲ್ಲಿ ವೃದ್ಧನೊಬ್ಬ ತನ್ನ ಇಳಿ ವಯಸ್ಸಿನಲ್ಲಿ ರಸ್ತೆಯಲ್ಲಿ ಹೋಗುವ ಪ್ರಯಾಣಿಕರನ್ನ ನಿಲ್ಲಿಸಿ ಕುಡಿಯಲು ನೀರು ಕೊಟ್ಟು ಯೋಗಕ್ಷೇಮ ವಿಚಾರಿಸುತ್ತಾರೆ. ಅಷ್ಟಕ್ಕೂ ಆ ಹಿರಿಯ ಜೀವಿ ಜನರಿಗೆ ಯಾಕೆ ಕುಡಿಲು ನೀರು ಕೊಡ್ತಾರೆ? ಅದೇ ಇಂಟ್ರಸ್ಟಿಂಗ್ ವಿಷಯ!