ವಯಸ್ಸಾದ್ರೂ ಕುಗ್ಗದ ಕ್ರೀಡಾ ಉತ್ಸಾಹ.. ಗಾಯಗೊಂಡ್ರೂ ಆಟವಾಡಿ ಖುಷಿಪಟ್ಟ ಹಿರಿಯ ನಾಗರಿಕರು..
ಅಲ್ಲಿ ವಿವಿಧ ಬಗೆಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದ್ರಲ್ಲಿ ಆಟವಾಡಿದವರನ್ನು ನೋಡಿದ್ರೆ ಸಾಕು, ಇಂಥ ವಯಸ್ಸಲ್ಲೂ ಇವರ ಆಟ ಹೀಗಿದೆಯಾ ಅನ್ನೋ ಹಾಗಿತ್ತು. ಇಂದಿನ ಯುವಪೀಳಿಗೆ ದುಶ್ಚಟಗಳಿಗೆ ದಾಸರಾಗಬೇಡಿ ನಮ್ಮಂತೆ ನೀವೂ ಆಟವಾಡಿ ಆರೋಗ್ಯದಿಂದಿರಿ ಅನ್ನೋ ಸಂದೇಶ ನೀಡ್ತಿದ್ರು ಕ್ರೀಡಾಪಟುಗಳು.