ಅಧಿಕಾರಿಗಳ ನಿರ್ಲಕ್ಷ್ಯಆರೋಪ: ರಾಜಕಾಲುವೆಯಲ್ಲಿ ತ್ಯಾಜ್ಯದ್ದೇ ದರ್ಬಾರು - officers negligence.. Rajakaluve filled garbage
ಮಳೆ ನೀರು ಸರಾಗವಾಗಿ ಹರಿಯಲಿ ಎಂಬ ಉದ್ದೇಶದಿಂದ ನಿರ್ಮಾಣವಾಗಿರುವ ರಾಜಕಾಲುವೆಗಳ ಸ್ಥಿತಿ ಅಯೋಮಯವಾಗಿದೆ. ಸರಿಯಾಗಿ ನಿರ್ವಹಣೆ ಮಾಡದೇ ಕೊಳಕು ಸೇರಿದಂತೆ ಹೂಳು ತುಂಬಿಕೊಂಡು ಗಬ್ಬುನಾರುತ್ತಿದೆ. ಕಾಲುವೆಯ ಅಕ್ಕಪಕ್ಕದ ಜನ ಡೆಂಗ್ಯೂ, ಮಲೇರಿಯಾದಂತಹ ಮಾರಕ ಕಾಯಿಲೆಗಳ ಭೀತಿಯಲ್ಲಿದ್ದಾರೆ.