ಮಲೆನಾಡ ಹೆಬ್ಬಾಗಿಲಿನಲ್ಲೂ 'ಒಡೆಯ'ನ ಹವಾ: ಡಿಬಾಸ್ ಕಟೌಟ್ಗೆ ಕ್ಷೀರಾಭಿಷೇಕ - ಡಿ.ಬಾಸ್ ಕಟೌಟ್ಗೆ ಕ್ಷೀರಾಭಿಷೇಕ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾಗೆ ಶಿವಮೊಗ್ಗದಲ್ಲೂ ಭರ್ಜರಿ ಓಪನಿಂಗ್ ಸಿಕ್ಕಿದೆ. ರಾತ್ರಿಯಿಂದಲೇ ಚಿತ್ರಮಂದಿರದ ಮುಂದೆ ಫ್ಯಾನ್ಸ್ ಸೆಲಬ್ರೇಷನ್ ಮಾಡುತ್ತಿದ್ದಾರೆ. HPC ಚಿತ್ರಮಂದಿರದಲ್ಲಿ ದರ್ಶನ್ ಪೋಸ್ಟರ್‌ಗೆ ಬೆಳಗ್ಗೆಯಿಂದಲೇ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಪಟಾಕಿ ಹೊಡೆದು, ದರ್ಶನ್ ಪರವಾಗಿ ಘೋಷಣೆ ಕೂಗುತ್ತಿದ್ದಾರೆ.