ರಾಜ್ಯಪಾಲರನ್ನು ಭೇಟಿಯಾದ ಅತೃಪ್ತ ಶಾಸಕರು... - undefined
ಸಮ್ಮಿಶ್ರ ಸರ್ಕಾರದ ನಿರ್ಲಕ್ಷ್ಯ, ಆಡಳಿತ ಧೋರಣೆಗಳ ವಿರುದ್ಧ ಅಸಮಾಧಾನಗೊಂಡ 14 ಅತೃಪ್ತ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಭದ್ರತೆ ಕೋರಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜ್ಯದ ಅಭಿವೃದ್ಧಿಯ ನೆಪವೊಡ್ಡಿ ಸಲ್ಲಿಸಿರುವ ರಾಜೀನಾಮೆಯ ನೇತೃತ್ವವನ್ನು ಹೆಚ್.ವಿಶ್ವನಾಥ ವಹಿಸಿಕೊಂಡಿದ್ದಾರೆ.