ಸಾಲ ಮರುಪಾವತಿಸುವಂತೆ ರೈತರಿಗೆ ನೋಟಿಸ್: ಬ್ಯಾಂಕ್ ವಿರುದ್ಧ ಆಕ್ರೋಶ - ಕಲಬುರಗಿ ರೈತರ ಆಕ್ರೋಶ
ಕಲಬುರಗಿ: ಭ್ರಷ್ಟಾಚಾರ, ಅವ್ಯವಹಾರಗಳ ಕೇಂದ್ರವಾಗಿ ಸದಾ ಸುದ್ದಿಯಲ್ಲಿರುವ ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಇದೀಗ ರೈತರು ಪಡೆದ ಸಾಲದ ಮೊತ್ತ ಮರುಪಾವತಿಸುವಂತೆ ಗಡುವು ವಿಧಿಸಿ ನೋಟಿಸ್ ನೀಡಿದೆ. ಹೀಗಾಗಿ ಬ್ಯಾಂಕ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.