ಅತೃಪ್ತರನ್ನ ಭೇಟಿಯಾಗಲು ಮುಂಬೈಗೆ ಹೋಗಲ್ಲ: ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ - KN_BNG_01_KARGE_7204498
ಸದ್ಯ, ಅತೃಪ್ತ ಶಾಸಕರು ಮುಂಬೈಯಲ್ಲಿ ಸದ್ಯ ನೆಲೆಯೂರಿದ್ದು, ಹಿರಿಯ ನಾಯಕರಾದ ಮಲ್ಲಿಕಾಜುರ್ನ ಖರ್ಗೆ, ಗುಲಾಂ ನಬಿ, ದೇವೇಗೌಡರು ಅತೃಪ್ತ ಶಾಸಕರ ಮನವೊಲಿಸಲು ಮುಂಬೈಗೆ ತೆರಳುತ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಟಿವಿ ಭಾರತ್ ಜೊತೆ ಮಾತನಾಡಿದ ಹಿರಿಯ ರಾಜಾಕಾರಣಿ ಮಲ್ಲಿಕಾರ್ಜುನ ಖರ್ಗೆ, ಅತೃಪ್ತ ಶಾಸಕರನ್ನ ಭೇಟಿಯಾಗಲು ನಾನು ಹೋಗುವುದಿಲ್ಲ. ಅದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
TAGGED:
KN_BNG_01_KARGE_7204498