ಆರಂಭವಾಗದ ವಸತಿ ಶಾಲೆ: ಸ್ಥಳೀಯರ ಮನವಿಗೂ ಸ್ಪಂದಿಸದ ಶಿಕ್ಷಣ ಇಲಾಖೆ - Seasonal Bridge Residential School update
ಅವರೆಲ್ಲ ಬದುಕಿನ ಬಂಡಿ ಸಾಗಿಸಲು ದೂರದೂರುಗಳಿಗೆ ಹೋಗುತ್ತಿದ್ದವರು. ಹೀಗೆ ಹೋದಾಗ ತಮ್ಮ ಮಕ್ಕಳನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ ಎಂದು ಸರ್ಕಾರ ಆ ಭಾಗದಲ್ಲಿ ಋತುಮಾನ ಸೇತುಬಂಧ ವಸತಿ ಶಾಲೆ ಪ್ರಾರಂಭಿಸಿ ಶಿಕ್ಷಣ ನೀಡ್ತಿತ್ತು. ಮುಂದೇನಾಯ್ತು ಅನ್ನೋದನ್ನು ನೀವೇ ನೋಡಿ.