ಕರ್ನಾಟಕ

karnataka

ETV Bharat / videos

ಉಮೇದುವಾರಿಕೆ ಉಮೇದಿ.. ನ. 21ಕ್ಕೆ ರಣಕಣ ಸ್ಪಷ್ಟತೆ! - 15 ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ

By

Published : Nov 19, 2019, 3:29 AM IST

ರಾಜ್ಯದ 15 ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಕಾವು ರೋಚಕ ಘಟ್ಟ ತಲುಪಿದ್ದು, ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಸೋಮವಾರ ವಿವಿಧ ಪಕ್ಷಗಳ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಯಾವ ಯಾವ ಪಕ್ಷದ ನಾಯಕರು ಇವತ್ತು ನಾಮಪತ್ರ ಸಲ್ಲಿಸಿದ್ರು, ಯಾವ ಕ್ಷೇತ್ರದಲ್ಲಿ ಬಂಡಾದ ಬಿಸಿ ಎದುರಿಸಬೇಕು ಎಂಬುದರ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

...view details