ಕರ್ನಾಟಕ ಬಂದ್ ಇದ್ರೂ ಬಳ್ಳಾರಿ ಸಹಜ.. ವಾಕ್‌ಥ್ರೂ - ballary latest news
ಬಳ್ಳಾರಿ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಈ ದಿನ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ವಾಹನ ಸಂಚಾರ ಹಾಗೂ ಅಂಗಡಿ-ಮುಂಗಟ್ಟುಗಳ ಆರಂಭ ಸೇರಿದಂತೆ ಜನ-ಜೀವನ ಯಥಾಸ್ಥಿತಿಯಲ್ಲಿದೆ. ಈ ಕುರಿತು ಈಟಿವಿ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.