ಕರ್ನಾಟಕ

karnataka

ETV Bharat / videos

ಜನರಿಲ್ಲದೇ ಬಿಕೋ ಎನ್ನುತ್ತಿವೆ ಸಿಲಿಕಾನ್​ ಸಿಟಿಯ ಮಾಲ್​ಗಳು​ - ಬೆಂಗಳೂರು

By

Published : Jun 8, 2020, 12:51 PM IST

ಬೆಂಗಳೂರು: ಪ್ರತಿಷ್ಟಿತ ಮಾಲ್​ಗಳು ಇಂದಿನಿಂದ ನಗರದಲ್ಲಿ ಓಪನ್ ಆಗಿದ್ದು, ಸರಕಾರದ ನಿಯಮಗಳನ್ನ ಪಾಲಿಸಿ ಬರುವ ಜನರಿಗೆ ಸ್ಯಾನಿಟೈಸರ್ ಸಿಂಪಡಿಸಿ, ಥರ್ಮಲ್ ಸ್ಕ್ರೀನ್ ಮಾಡಿ ಒಳಗಡೆ ಬಿಡುತ್ತಿದ್ದಾರೆ. ಆದರೆ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸದ್ಯ ಮಾಲ್​ಗಳು ಬಿಕೋ ಎನ್ನುತ್ತಿದೆ. ಈ ಕುರಿತು ಈಟಿವಿ ಭಾರತದ ಪತ್ರಿನಿಧಿ ವಾಕ್​ಥ್ರೂ ಮೂಲಕ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details