ಸ್ವಚ್ಛ ಬೆಂಗಳೂರು ಮುಖ್ಯ, ಅಕ್ರಮ ಅವ್ಯವಹಾರದ ಬಗ್ಗೆ ಈಗ ಚರ್ಚೆ ಬೇಡ: ಮೇಯರ್ - ಸ್ವಚ್ಛ ಬೆಂಗಳೂರು ಬಗ್ಗೆ ಬಿಬಿಎಂಪಿ ಮೇಯರ್ ಪ್ರತಿಕ್ರಿಯೆ
ಬೆಂಗಳೂರು ಜನರ ಅನುಕೂಲಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಇಂದು ಘೋಷಿಸಿದೆ. ಇದು ಭವಿಷ್ಯದಲ್ಲಿ ಮಹಾನಗರವನ್ನು ಇನ್ನಷ್ಟು ಸುಂದರ, ಸದೃಢ ಹಾಗೂ ಸ್ವಚ್ಛ ನಗರವನ್ನಾಗಿಸಲು ಸಹಕಾರಿಯಾಗಲಿದೆ ಎಂದು ಬೆಂಗಳೂರು ಮೇಯರ್ ಎಮ್. ಗೌತಮ್ ಕುಮಾರ್ ಜೈನ್ ತಿಳಿಸಿದ್ದಾರೆ.