ಕರ್ನಾಟಕ

karnataka

ETV Bharat / videos

ಕೊರೊನಾ ಬಂದ್ರೇ ಹೆದರಬೇಕಿಲ್ಲ, ಸೋಂಕಿನಿಂದ ಗುಣಮುಖವಾದ ಪೊಲೀಸ್​ ಮಾತು - ರಾಯಚೂರಿನಲ್ಲಿ ಕೊರೊನಾ ಪ್ರಕರಣ

By

Published : Jul 21, 2020, 5:24 PM IST

ರಾಯಚೂರು: ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ ಪಶ್ಚಿಮ ಪೊಲೀಸ್ ಠಾಣೆ ಪೊಲೀಸ್ ಕಾನ್‌ಸ್ಟೇಬಲ್ ಕಲ್ಲಪ್ಪಗೆ ಸೋಂಕು ಹರಡಿತ್ತು. ಆದರೆ, ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖವಾಗಿ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details