ಇದೊಂದ್ ತರಹ ವಿಚಿತ್ರ: ಸಮಸ್ಯೆ ಆಲಿಸಲು ಹೋದ ಸಚಿವರೇ ಸರ್ಕಾರದ ಸಂಕಷ್ಟ ತೋಡಿಕೊಂಡ್ರು... - ಸಚಿವ ಸಿಸಿ ಪಾಟೀಲ್
ಗದಗ: ಸಾಮಾನ್ಯವಾಗಿ ಜನರು, ಸಚಿವರು, ಜನಪ್ರತಿನಿಧಿಗಳ ಬಳಿ ಬಂದು ನಮ್ಗ ಕಷ್ಟೈತ್ರಿಪಾ ಸರ್... ಏನಾದ್ರು ಮಾಡ್ರೀ ಯಪ್ಪಾ ಅನ್ನೋದು ಸಹಜ ಬಿಡ್ರಿ... ಆದ್ರೆ ಸಚಿವರಾ ಜನರ ಕೂಡ ಹೋಗಿ ನನಗ ತೊಂದರೆ ಆಗೈತ್ರೀ ಅನ್ನೋದ್ ಕೇಳಿರೇನ್ರೀ ನೀವು? ಇಂತದ್ದ ಒಂದ್ ಘಟನಿ ಇಲ್ ನಡೈತ್ರಿಪಾ.... ಒಮ್ಮೆ ನೀವಾ ನೋಡ್ಬಿಡ್ರಿ...