ಕರ್ನಾಟಕ

karnataka

ETV Bharat / videos

ಕಡಬದ ಬ್ಯಾಂಕ್ ಮುಂದೆ ​ಸಾಮಾಜಿಕ ಅಂತರ ಮರೆತು ಜಮಾಯಿಸಿದ ಜನತೆ - ಕಡಬದ ಎಸ್​ಸಿಡಿಸಿಸಿ ಬ್ಯಾಂಕ್

By

Published : May 26, 2020, 4:04 PM IST

ದಕ್ಷಿಣ ಕನ್ನಡ (ಕಡಬ): ಇಲ್ಲಿನ ಎಸ್​ಸಿಡಿಸಿಸಿ ಬ್ಯಾಂಕ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರು ಗುಂಪಾಗಿ ನಿಂತಿದ್ದರು. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ರುಪೆ ಕಾರ್ಡ್​ನ ಚೆಕ್ ಪಡೆದುಕೊಳ್ಳಲು ಜನರು ಜಮಾಯಿಸಿದ್ದರು. ಬ್ಯಾಂಕ್​ನ ಒಳಗೆ ಹಾಗೂ ಹೊರಗಡೆ ಜನರ ನೂಕುನುಗ್ಗಲು ಕಂಡು ಬಂದಿದೆ.

ABOUT THE AUTHOR

...view details