ರಸ್ತೆ ಗಬ್ಬೆದ್ದಿದೆ, ಪುರಸಭೆ ಆಡಳಿತ ವ್ಯವಸ್ಥೆಯೂ ಕೊಳೆತು ನಾರುತ್ತಿದೆ!!
ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ ಪುರಸಭೆಗೆ ಹಿಡಿದ ಗ್ರಹಣ ಯಾವಾಗ ಬಿಡುತ್ತೋ ಏನೋ ಗೊತ್ತಿಲ್ಲ. ಪುರಸಭೆ ಚುನಾವಣೆ ಮುಗಿದು ವರ್ಷ ಕಳೆದ್ರೂ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಮೀಸಲಾತಿ ಇನ್ನೂ ಘೋಷಣೆಯಾಗಿಲ್ಲ. ಇದರಿಂದಾಗಿ ಇಡೀ ಪಟ್ಟಣ ಗಬ್ಬೆದ್ದು ನಾರುತ್ತಿದೆ. ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ.