ಕರ್ನಾಟಕ

karnataka

ETV Bharat / videos

ಗದಗ: ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲದೆ ಈದ್ಗಾ ಮೈದಾನ ಖಾಲಿ ಖಾಲಿ - Ramadan Festival Gadag

By

Published : May 25, 2020, 3:42 PM IST

ಗದಗ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಬೇಕಾಗಿದ್ದ ರಂಜಾನ್ ಹಬ್ಬ ಈ ಬಾರಿ ಕಳೆಗುಂದಿದೆ. ಸಾಮೂಹಿಕ ನಮಾಜ್ ಮಾಡಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ನಗರದ ಡಂಬಳನಾಕಾ ಬಳಿಯಿರೋ ಈದ್ಗಾ ಮೈದಾನ ಖಾಲಿ ಖಾಲಿಯಾಗಿದೆ. ಪ್ರತಿ ವರ್ಷ ರಂಜಾನ್ ಹಬ್ಬದಂದು ಸಾವಿರಾರು ಜನ ಮುಸ್ಲಿಂ ಬಾಂಧವರು ಇಲ್ಲಿಯೇ ಸಾಮೂಹಿಕವಾಗಿ ನಮಾಜ್ ಸಲ್ಲಿಸೋ ಮೂಲಕ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದರು. ಈ ಬಾರಿ ಲಾಕ್​ಡೌನ್ ಹಿನ್ನೆಲೆಯಿಂದ ರಂಜಾನ್ ಹಬ್ಬದ ಸಂಭ್ರಮ ಕಳೆಗುಂದಿದೆ.

ABOUT THE AUTHOR

...view details