'ವ್ಯಾಪಾರ ಇಲ್ಲ,ಕೈಯಲ್ಲಿ ಕಾಸೂ ಇಲ್ಲ'... ಇದು ಲಾಕ್ಡೌನ್ ಎರಡನೇ ಹಂತದಲ್ಲಿ ವ್ಯಾಪಾರಿಗಳ ಅಳಲು - ಮೇ 3ರ ವರೆಗೆ ಎರಡನೇ ಹಂತದ ಲಾಕ್ಡೌನ್
ಏಪ್ರಿಲ್ ಹದಿನಾಲ್ಕರವರೆಗಿದ್ದ ಕೊರೊನಾ ಲಾಕ್ಡೌನ್ ಮೇ 3ರ ವರೆಗೆ ಎರಡನೇ ಹಂತದಲ್ಲಿ ಮುಂದುವರಿದಿದೆ. ಪರಿಣಾಮ ಮಾರುಕಟ್ಟೆಗಳಲ್ಲಿ, ತರಕಾರಿ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಆಗ್ತಿಲ್ಲ ಅಂತ ಬಡ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರ ಭಯದಲ್ಲಿ ಕದ್ದುಮುಚ್ಚಿ ವ್ಯಾಪಾರ ನಡೆಸ್ತಿದ್ದಾರೆ. ಇವೆಲ್ಲವುಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.