ತೂಗು ಸೇತುವೆಯೊಂದಿಗೆ ಕೊಚ್ಚಿಹೋದ ಬದುಕು; ಸೇತುವೆ ನಿರೀಕ್ಷೆಯಲ್ಲಿ ಸ್ಥಳೀಯರು! - ಕಾರವಾರ ತೂಗುಸೇತುವೆ ಸಮಸ್ಯೆ
ನದಿಯಂಚಿನ ಗ್ರಾಮಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಆ ಭಾಗದಲ್ಲಿ ತೂಗುಸೇತುವೆಯೊಂದನ್ನ ನಿರ್ಮಾಣ ಮಾಡಲಾಗಿತ್ತು. ತೂಗುಸೇತುವೆಯಿಂದಾಗಿ ಆ ಭಾಗದ ಹತ್ತಾರು ಗ್ರಾಮಗಳ ಜನರಿಗೆ ಓಡಾಟಕ್ಕೆ ಸಾಕಷ್ಟು ಅನುಕೂಲ ಕೂಡ ಆಗಿತ್ತು. ಆದ್ರೆ ಕಳೆದೆರಡು ವರ್ಷಗಳ ಹಿಂದೆ ಅಪ್ಪಳಿಸಿದ ಭಾರೀ ಪ್ರಮಾಣದ ನೆರೆಗೆ ತೂಗುಸೇತುವೆ ಕೊಚ್ಚಿಹೋಗಿದ್ದು, ಎರಡು ವರ್ಷದಿಂದ ಗ್ರಾಮಸ್ಥರಿಗೆ ಮತ್ತೆ ದೋಣಿ ಓಡಾಟವೇ ಗತಿ ಎನ್ನುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.