ದೋಣಿಗಳಿವೆ, ನೀರೂ ಉಂಟು.. ಆದರೆ, ಬೋಟಿಂಗ್ ಮಾತ್ರ ನಡೀತಿಲ್ಲ! - Basavanna's stute in gadag
ದೋಣಿ ಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ ಅನ್ನೋ ಕವಿ ಕುವೆಂಪು ಗೀತೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆದರೆ, ಬದುಕಿನ ಪಾಠ ಹೇಳುವ ಇಂತಹ ದೋಣಿಗಳು ಗದಗನಲ್ಲಿ ತುಕ್ಕು ಹಿಡಿಯುತ್ತಿವೆ. ಕೋಟ್ಯಂತರ ರೂ. ನೀರಲ್ಲಿ ಹೋಮ ಮಾಡಿದಂತಾಗಿದೆ.