ಕರ್ನಾಟಕ

karnataka

ETV Bharat / videos

ಬೆಳಗಾವಿಯಲ್ಲಿ ನಿಖಿಲ್​ ಕಾಲಿಗೆ ಬಿದ್ದ ಮಹಿಳೆ.. ನೆರವಿಗೆ ಕೋರಿಕೆ ಸಲ್ಲಿಸಿದ ಸಂತ್ರಸ್ತೆ! - belgaum flood news

By

Published : Aug 12, 2019, 5:17 PM IST

Updated : Aug 12, 2019, 5:34 PM IST

ಬೆಳಗಾವಿ: ನಿಖಿಲ್ ಕುಮಾರಸ್ವಾಮಿ ಇಂದು ಬೆಳಗಾವಿಯ ಸಾಯಿ ಭವನದ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ರು. ಈ ವೇಳೆ ಮನೆ ಕಳೆದುಕೊಂಡ ಮಹಿಳೆಯೊಬ್ಬರು ನಿಖಿಲ್​ ಕಾಲಿಗೆ ಬಿದ್ದು, ನನ್ನ ಜೀವನ ರಸ್ತೆಗೆ ಬಿದ್ದಿದೆ ಎಂದು ತಮ್ಮ ಅಳಲು ತೋಡಿಕೊಂಡ್ರು. ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಿಖಿಲ್, ಸರ್ಕಾರದಿಂದ ವ್ಯವಸ್ಥೆ ಕಲ್ಪಿಸುದಾಗಿ ಭರವಸೆ ನೀಡಿದರು.
Last Updated : Aug 12, 2019, 5:34 PM IST

ABOUT THE AUTHOR

...view details