ನಿಖಿಲ್-ಪ್ರಜ್ವಲ್ ಮಣ್ಣಿನ ಮಕ್ಕಳು, ಮಣ್ಣಿನಿಂದಲೇ ಬಂದವರು: ಹೆಚ್.ವಿಶ್ವನಾಥ್ - Nikhil kumaraswami
ತುಮಕೂರು: 'ಈಟಿವಿ ಭಾರತ್'ಗೆ ವಿಶೇಷ ಸಂದರ್ಶನ ನೀಡಿದ ಹೆಚ್.ವಿಶ್ವನಾಥ್, ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಮಣ್ಣಿನ ಮಕ್ಕಳು ಮಣ್ಣಿನಿಂದಲೇ ಬಂದವರು. ಅವರು ಗೆದ್ದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಮತ್ತು ರೈತರ, ವಿದ್ಯಾರ್ಥಿಗಳ ಸಮಸ್ಯಗಳಿಗೆ ಸ್ಪಂದಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.