ಕರ್ನಾಟಕ

karnataka

By

Published : Dec 30, 2019, 11:26 PM IST

ETV Bharat / videos

ಮಲೆನಾಡಿನಲ್ಲಿ ಹೊಸ ವರ್ಷ ಸ್ವಾಗತಿಸಲು ತಯಾರಿ ಬಲು ಜೋರು!

ಶಿವಮೊಗ್ಗ ಜನ ಹೊಸವರ್ಷ ಸ್ವಾಗತಿಸಿಕೊಳ್ಳಲು ಭರ್ಜರಿ ತಯಾರಿ ನಡೆಸಿದ್ದಾರೆ. ಈಗಾಗಲೇ ಕ್ಲಬ್, ಹೋಂ ಸ್ಟೇ, ರೆಸಾರ್ಟ್ ಮತ್ತು ಹೋಟೆಲ್‌ಗಳು ಫುಲ್‌ ಬುಕ್‌ ಆಗಿವೆ. ಮೋಜು ಮಸ್ತಿಯಲ್ಲಿ ಮಿಂದೇಳಲು ಎಲ್ರೂ ಕಾತರರಾಗಿದ್ದಾರೆ. ಆದರೆ, ಪೊಲೀಸರು ಕಣ್ಗಾವಲಿರಿಸಿದ್ದಾರೆ.

ABOUT THE AUTHOR

...view details