ಕಿಕ್ ಏರಿಸಲು ರೆಡಿಯಾದ್ರು ಸಿಲಿಕಾನ್ ಸಿಟಿ ಜನ... ಹೇಗಿದೆ ಗೊತ್ತಾ ಜಗಮಗಿಸೋ ಜಗತ್ತು.... - ಎಂ.ಜಿ.ರೋಡ್, ಬ್ರಿಗೇಡ್ ರೋಡ್ನಲ್ಲಿ ಎಣ್ಣೆ
ಹೊಸ ವರ್ಷಾಚರಣೆ ಕಿಕ್ನ್ನ ಎಣ್ಣೆ ಜೊತೆ ಆಚರಿಸಲಿಲ್ಲ ಅಂದ್ರೆ ಹೇಗೆ ಹೇಳಿ ಅನ್ನೋದು ಬಹುತೇಕ ಯುವ ಸಮೂಹದ ಮನದಾಳ. ಅದೂ ಅಲ್ದೆ ಎಂ.ಜಿ.ರೋಡ್, ಬ್ರಿಗೇಡ್ ರೋಡ್ನಲ್ಲಿ ಎಣ್ಣೆ ಹೊಡೆದು ,ಕಂಠ ಪೂರ್ತಿ ಕುಡಿದು ಕಲರ್ ಕಲರ್ ದೀಪಾಲಂಕಾರದಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ ಮಾಡೋದೆ ಸಖತ್ ಮಜಾ ನೋಡಿ. ಹಾಗಾದ್ರೆ ಪಬ್ ಹಾಗೂ ಬಾರ್ ನಲ್ಲಿ ನ್ಯೂ ಇಯರ್ ಗೆ ಗ್ರಾಹಕರನ್ನು ಸೆಳೆಯೋಕೆ ಪ್ರಿಪರೇಷನ್ ಹೇಗಿದೆ ಅನ್ನೋದನ್ನ ನೋಡೋಣಾ ಬನ್ನಿ.