ತ್ಯಾಜ್ಯ ಎತ್ತಿ ಹಾಕಲು ಒಂದು ಆಯಾಮ... ಶ್ರೀರಾಮನಗರ ಎಂಬ ಹಳ್ಳಿಗೆ ಕಸವೇ ರಸ! - ಲೆಟೆಸ್ಟ್ ಕೊಪ್ಪಳ ಕಸ ವಿಲೇವಾರಿ ನ್ಯೂಸ್
ಈಗಲೂ ಎಷ್ಟೋ ಸಿಟಿಯೊಳಗೆ ಕಸ ವಿಲೇವಾರಿ ಒಂದ್ ದೊಡ್ಡ ಪ್ರಾಬ್ಲಂ. ಬೆಂಗಳೂರಿನಲ್ಲಿ ಇದೇ ತ್ಯಾಜ್ಯ ವಿಲೇವಾರಿ ಮಾಡಲಾಗದೇ ರಾಜ್ಯದ ಮಾನ ಹರಾಜಾಗಿತ್ತು. ಹಳ್ಳಿಯೊಳಗೆ ಈ ಸಮಸ್ಯೆ ಕಡಿಮೆಯೇನಿಲ್ಲ. ಅದಕ್ಕಾಗಿ ಇಲ್ಲೊಂದು ಗ್ರಾಮ ಪಂಚಾಯತ್ ಒಂದು ಐಡಿಯಾ ಮಾಡಿದೆ. ಏನದು ನೋಡಿ.