ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದ ಎಸ್ ಅಂಗಾರ : ಈಟಿವಿ ಭಾರತದೊಂಗಿದೆ ಮಾತುಕತೆ - ಸಚಿವ ಸ್ಥಾನ ಪಡೆದ ಎಸ್ ಅಂಗಾರ
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ 29 ನೂತನ ಸಚಿವರು ಆಯ್ಕೆಯಾಗಿದ್ದಾರೆ. ಇಂದು ಅವರೆಲ್ಲ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರಂತೆ ಬೊಮ್ಮಾಯಿ ಸಂಪುಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರ ಸ್ಥಾನ ಪಡೆದಿದ್ದಾರೆ. ಸಚಿವ ಸ್ಥಾನ ಪಡೆದ ಅವರು ಈಟಿವಿ ಭಾತರದೊಂದಿಗೆ ತಮ್ಮ ಸಂಸತ ಹಂಚಿಕೊಂಡಿದ್ದಾರೆ.