ಕರ್ನಾಟಕ

karnataka

ETV Bharat / videos

ಶ್ರೀಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ನೂತನ ಸಚಿವ ಜೆ ಸಿ ಮಾಧುಸ್ವಾಮಿ - Shri siddalinga swamiji

By

Published : Aug 20, 2019, 8:20 PM IST

ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಚಿಕ್ಕನಾಯಕನಹಳ್ಳಿ ಕ್ಷೇತ್ರ ಶಾಸಕ ಜೆ ಸಿ ಮಾಧುಸ್ವಾಮಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಬೆಂಗಳೂರಿಂದ ನೇರವಾಗಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಸಚಿವ ಮಾಧುಸ್ವಾಮಿ ಕುಟುಂಬಸಮೇತರಾಗಿ ಸ್ವಾಮೀಜಿ ಗದ್ದುಗೆ ಬಳಿ ವಿಶೇಷ ಪೂಜೆ ನೆರವೇರಿಸಿದರು. ನಂತರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಬಳಿ ತೆರಳಿ ಆಶೀರ್ವಾದ ಪಡೆದರು.

ABOUT THE AUTHOR

...view details