ಹೊಸ ಸಚಿವರ ಮೇಲೆ ನಿರೀಕ್ಷೆ ಬೆಟ್ಟದಷ್ಟು... ಏನ್ ಹೇಳ್ತಾರೆ ಬೆಂಬಲಿಗರು? - Rajabhavana
ರಾಜಭವನದ ಒಳಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಡೆಯುತ್ತಿದ್ದರೆ ಹೊರಗೆ ಅವರ ಅಪಾರ ಅಭಿಮಾನಿಗಳ ಬಳಗ ತಮ್ಮ ಮೆಚ್ಚಿನ ನಾಯಕರ ಕುರಿತು ಅಭಿಪ್ರಾಯಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ. ನೂತನ ಸಚಿವರ ಅಭಿಮಾನಿಗಳು ಏನ್ ಹೇಳಿದ್ದಾರೆ ಗೊತ್ತಾ...? ಇಲ್ಲಿದೆ ನೋಡಿ ವಿಡಿಯೋ.