ಕರ್ನಾಟಕ

karnataka

ETV Bharat / videos

ಹಾಸನದ ಹುಣಸಿನಕೆರೆಗೆ ಹೊಸ ರೂಪ.. - hassan lake news

By

Published : Sep 23, 2019, 10:52 PM IST

ರಂಗನತಿಟ್ಟಿನಂತೆ ಪಕ್ಷಿಧಾಮವಾಗುವ ಎಲ್ಲ ಅರ್ಹತೆಯನ್ನು ಹೊಂದಿರುವ ಶತಮಾನದ ಇತಿಹಾಸ ಹೊಂದಿರುವ ಕೆರೆ ಅದು. ಆದ್ರೆ ಇದೀಗ ಆ ಕೆರೆ ಕಲುಷಿತಗೊಂಡಿರುವುದು ಒಂದೆಡೆಯಾದ್ರೆ, ಭೂಮಾಫಿಯಾದ ಕೆಂಗಣ್ಣಿಗೆ ಗುರಿಯಾಗಿ ಎಲ್ಲಿ ಇತಿಹಾಸದ ಪುಟ ಸೇರುತ್ತೋ ಅನ್ನೋ ಆತಂಕ. ಇದರ ನಡುವೆಯೇ ಹಸಿರು ಭೂಮಿ ಪ್ರತಿಷ್ಠಾಪನ ಹಾಗೂ ಪರಿಸರವಾದಿಗಳು, ಸಮಾನ ಮನಸ್ಕರರ ನಿರಂತರ ಪ್ರಯತ್ನದಿಂದ ಕೆರೆ ಜೀವಕಳೆ ಪಡೆಯುತ್ತಿದೆ.

ABOUT THE AUTHOR

...view details