ಕರ್ನಾಟಕ

karnataka

ETV Bharat / videos

ತುಮಕೂರಿನಲ್ಲಿ ಇಬ್ಬರು ಹೊಸ ಸೋಂಕಿತರು ಪತ್ತೆ ವಿಚಾರ: ಜಿಲ್ಲಾ ಆರೋಗ್ಯಧಿಕಾರಿ ಸ್ಪಷ್ಟನೆ - Corona updates from Tumkur

By

Published : Jun 3, 2020, 10:38 AM IST

ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ರಾಜ್ಯಮಟ್ಟದಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ ಈ ಪ್ರಕಟಣೆಯಲ್ಲಿ 'ಹೊಸ ಸೋಂಕಿತ ಪ್ರಕರಣಗಳು' ಎಂದು ತಪ್ಪಾಗಿ ನಮೂದಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಆರೋಗ್ಯಧಿಕಾರಿ ಡಾ.ನಾಗೇಂದ್ರಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.

For All Latest Updates

ABOUT THE AUTHOR

...view details