ವಿಷ ಮುಕ್ತವಾಗಿ ಮಾವನ್ನು ಹಣ್ಣು ಮಾಡೋದು ಹೇಗೆ? ಕೃಷಿಕನಿಂದ ಹೊಸ ಆವಿಷ್ಕಾರ! - mango
ತೋಟಗಾರಿಕಾ ವಿವಿ ಹಾಗೂ ಸಾವಯವ ಕೃಷಿಕನೊಬ್ಬನ ಶ್ರಮದ ಫಲದಿಂದ ಯಾವುದೇ ಭೀತಿ ಇಲ್ಲದೇ ಮಾವಿನ ಹಣ್ಣು ತಿನ್ನುವಂತಾಗಿದೆ. ಕಡಿಮೆ ಖರ್ಚಿನಲ್ಲಿ ರಾಸಾಯನಿಕ ಬಳಸದೇ ಮಾವಿನ ಹಣ್ಣು ಮಾಡುವುದನ್ನು ಇವರು ಆವಿಷ್ಕರಿಸಿದ್ದಾರೆ. ವಿಷ ಮುಕ್ತವಾಗಿ ಮಾವನ್ನು ಹಣ್ಣು ಮಾಡೋದು ಹೇಗೆ ಅನ್ನೋದರ ಕುರಿತ ಒಂದಿಷ್ಟು ಡಿಟೇಲ್ಸ್ ಇಲ್ಲಿದೆ!