ಕರ್ನಾಟಕ

karnataka

ETV Bharat / videos

ಹೊಸ ಟ್ರಾಫಿಕ್​​​ ರೂಲ್ಸ್​​​​​ ಪಾಲನೆಗೆ ಹೊಸ ಉಪಾಯ... ಚಿಕ್ಕೋಡಿಯಲ್ಲಿ ಈ ವ್ಯಕ್ತಿಯ ಐಡಿಯಾ ಹೇಗಿದೆ ನೋಡಿ! - ಬೆಳಗಾವಿ ಜಿಲ್ಲಾ ಸುದ್ದಿ

By

Published : Sep 15, 2019, 5:30 PM IST

ಸರ್ಕಾರದ ನೂತನ ಸಂಚಾರಿ ನಿಯಮ ಪಾಲನೆಗೆ ಚಿಕ್ಕೋಡಿ ಪಟ್ಟಣದ ಶ್ರೀ ಅಲ್ಲಮಪ್ರಭು ಅನ್ನದಾನ ಸಮಿತಿಯ ಸಂಸ್ಥಾಪಕ ಮತ್ತು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಹೊಸ ಉಪಾಯವೊಂದನ್ನ ಕಂಡುಕೊಂಡಿದ್ದಾರೆ. ತಮ್ಮ ಹೆಲ್ಮೆಟ್​ಗೆ ವಾಹನಕ್ಕೆ ಸಂಭಂದಪಟ್ಟ ಎಲ್ಲ ಕಾಗದ ಪತ್ರಗಳನ್ನು ಅಂಟಿಸುವ ಮೂಲಕ ಸಂಚಾರಿ ಪೋಲಿಸರಿಗೆ ದಾಖಲಾತಿ ತೋರಿಸಿ ಸಹಕಾರಿಯಾಗುವ ಮೂಲಕ ಜನರಿಗೆ ವಾಹನ ಕಾಯ್ದೆ ಪರಿಪಾಲನೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ABOUT THE AUTHOR

...view details