ಔಷಧಗಳ ಸಿಂಪಡಣೆಗೆ ಹೊಸ ಐಡಿಯಾ, ಕೃಷಿಯಲ್ಲಿ ರೈತ ಗುರುಸಿದ್ಧಪ್ಪ ಸಾಧನೆ - ರೈತ ಗುರುಸಿದ್ಧಪ್ಪ ಸಾಧನೆ
ಸಾಮಾನ್ಯವಾಗಿ ಕಸ ನಿರ್ವಹಣೆ ಹಾಗೂ ಕೀಟಭಾದೆ ಸಮಸ್ಯೆ ಕೃಷಿಯನ್ನು ಸದಾ ಕಾಡುತ್ತಲೇ ಇರುತ್ತದೆ. ಇದ್ರಿಂದ ವಿಮುಕ್ತಿಗೆ ಧಾರವಾಡ ರೈತನೊಬ್ಬ ವಿನೂತನ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾನೆ. ಇತರೆ ರೈತರು ತಾಮುಂದು, ನಾಮುಂದು ಎಂದು ಈ ವಿಧಾನ ಅಳವಡಿಕೆಗೆ ಮುಂದಾಗಿದ್ದಾರೆ.