ಕರ್ನಾಟಕ

karnataka

ETV Bharat / videos

ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ನಡೆ ಖಂಡನೀಯ: ನೆಹರು ಓಲೇಕಾರ್ - pak pro slogans latest news

By

Published : Feb 21, 2020, 10:03 PM IST

ಪಾಕ್ ಪರ ಘೋಷಣಿ ಕೂಗಿದ ಅಮೂಲ್ಯ ನಡೆಗೆ ಕಾರ್ಯಕ್ರಮದಲ್ಲಿದ್ದವರೇ ಸಹಿಸಿಲ್ಲಾ, ವಿದ್ಯಾವಂತೆಯಾಗಿರುವ ಅಮೂಲ್ಯ ಈ ರೀತಿ ಹೇಳಬಾರದಿತ್ತು ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಒಂದು ಮನೆಯ ಅನ್ನ ಉಂಡು, ನೀರು ಕುಡಿದು ಬೇರೆ ಮನೆಯನ್ನು ಹೊಗಳೋದು ಸರಿಯಲ್ಲ ಎಂದರು. ಈ ರೀತಿ ಹೇಳಿಕೆ ನೀಡುವುದು ರಾಷ್ಟ್ರದ್ರೋಹಿ, ದೇಶದ್ರೋಹಿ ಕೆಲಸ ಎಂದು ಅಮೂಲ್ಯಳ ಹೇಳಿಕೆಯನ್ನು ಶಾಸಕ ಓಲೇಕಾರ್​ ಖಂಡಿಸಿದರು.

ABOUT THE AUTHOR

...view details