ಕರ್ನಾಟಕ

karnataka

ETV Bharat / videos

ಪಕ್ಷ ನಿಷ್ಠೆಗೆ ಸಿಕ್ಕ ಮನ್ನಣೆಗೆ ಸೂಕ್ತ ನ್ಯಾಯ ಒದಗಿಸುತ್ತೇನೆ.. ಪರಿಷತ್ ಸದಸ್ಯ ನಜೀರ್ ಅಹ್ಮದ್!! - ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್

By

Published : Jun 17, 2020, 8:21 PM IST

ಕಾಂಗ್ರೆಸ್ ಪಕ್ಷ ನನಗೆ ಇನ್ನೊಂದು ಅವಧಿಗೆ ವಿಧಾನ ಪರಿಷತ್ ಸದಸ್ಯನಾಗಿ ಮುಂದುವರಿಯುವ ಅವಕಾಶ ಮಾಡಿಕೊಟ್ಟಿದೆ. ಈ ಜವಾಬ್ದಾರಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಕಾಂಗ್ರೆಸ್​ನ ನಜೀರ್ ಅಹ್ಮದ್ ಹೇಳಿದ್ದಾರೆ. ನನ್ನ ಆಯ್ಕೆಗೆ ಕಾರಣರಾದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಆಭಾರಿಯಾಗಿದ್ದೇನೆ. ಇನ್ನೊಂದು ಅವಧಿಗೆ ಸಿಕ್ಕ ಅವಕಾಶವನ್ನು ಮತ್ತಷ್ಟು ಜನ ಸೇವೆಗೆ ಬಳಸಿಕೊಳ್ಳಲು ಇಚ್ಚಿಸುತ್ತೇನೆ ಎಂದರು.

ABOUT THE AUTHOR

...view details