ಕರ್ನಾಟಕ

karnataka

ETV Bharat / videos

ತುಳಜಾ ಭವಾನಿ ಮಂದಿರದಲ್ಲಿ ಮಹಿಳೆಯರಿಂದ ನವರಾತ್ರಿ ವಿಶೇಷ ಪೂಜೆ - ದಾಜಿಬಾನ ಪೇಟೆಯ ತುಳಜಾ ಭವಾನಿ ದೇವಸ್ಥಾನ

By

Published : Oct 21, 2020, 5:48 PM IST

ಹುಬ್ಬಳ್ಳಿ: ನವರಾತ್ರಿ ಹಬ್ಬದ ಪ್ರಯುಕ್ತ ನಗರದ ದಾಜಿಬಾನ ಪೇಟೆಯ ತುಳಜಾ ಭವಾನಿ ದೇವಸ್ಥಾನದಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಎಸ್​ಎಸ್​ಕೆ ಸಮಾಜದ ವತಿಯಿಂದ ಪ್ರತಿವರ್ಷ ತುಳಜಾ ಭವಾನಿ ದೇವಸ್ಥಾನದಲ್ಲಿ ಸಡಗರ-ಸಂಭ್ರಮದಿಂದ ದಸರಾ ಹಬ್ಬ ಆಚರಿಸಲಾಗುತ್ತಿದೆ. ಮಹಿಳೆಯರು ಪ್ರತಿದಿನ ಬೆಳ್ಳಿಗ್ಗೆ 6 ಗಂಟೆಗೆ ಲಲಿತಾ ಸಹಸ್ರನಾಮ ಸ್ತೂತ್ರ, ಅನ್ನಪೂಣೇರ್ಶ್ವರಿ ಮಂತ್ರ, ಮಂಗಳಾರಿತಿ, ಉಡಿತುಂಬುವ ಕಾರ್ಯ, ಅರಿಶಿಣ ಕುಂಕುಮ ಪೂಜೆ ಮಾಡುವ ಮೂಲಕ ಸಂಭ್ರಮದಿಂದ ಪೂಜೆಯಲ್ಲಿ ಭಾಗಿಯಾಗುತ್ತಾರೆ.

ABOUT THE AUTHOR

...view details