ಕರ್ನಾಟಕ

karnataka

ETV Bharat / videos

ಮಂತ್ರಿಪಟ್ಟ ಏರುವ ಕುರಿತು ನಾರಾಯಣ ಗೌಡ ಹೇಳಿದ್ದು ಹೀಗೆ - ಶಾಸಕ ನಾರಾಯಣ ಗೌಡ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ

By

Published : Feb 6, 2020, 11:06 AM IST

ಉಪ ಚುನಾವಣೆಯಲ್ಲಿ ಗೆದ್ದು ಬಂದ 10 ಜನ ಶಾಸಕರಿಗೆ ಇಂದು ಮಂತ್ರಿ ಗಿರಿಯ ಪಟ್ಟ ಸಿಗಲಿದ್ದು, ರಾಜಭವನದಲ್ಲಿ ಈಗಾಗಲೇ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿದಿದೆ. ಇನ್ನು ಈ ಕುರಿತು ಸಚಿವ ನಾರಾಯಣ ಗೌಡ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ABOUT THE AUTHOR

...view details