ಡೆಡ್ಲಿ ಡ್ರೈವಿಂಗ್ ಮಾಡಿ ಎಸ್ಕೇಪ್ ಆಗೋಕೆ ಸಖತ್ ಪ್ಲಾನ್ ಮಾಡಿದ್ದರಾ ನಲಪಾಡ್..? - nalpad haris case
🎬 Watch Now: Feature Video
ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಸೇರಿದ್ದ ಶಾಸಕ ಹ್ಯಾರಿಸ್ ನಲಪಾಡ್ ಪುತ್ರ ಮಹಮ್ಮದ್ ನಲಪಾಡ್ ಮತ್ತೆ ತನ್ನ ಪುಂಡಾಟ ಮೆರೆದಿದ್ದಾನೆ. ಪುಂಡಾಟ ಮೆರೆದಿರೋದು ಮಾತ್ರ ಅಲ್ಲ. ಎಸ್ಕೇಪ್ ಆಗೋಕೆ ತಂತ್ರವೊಂದನ್ನು ಹೂಡಿದ್ದ ಅನ್ನೋ ಆರೋಪ ಕೂಡಾ ಕೇಳಿಬರ್ತಿದೆ. ಏನಿದು ಸ್ಟೋರಿ...? ಏನಿದು ತಂತ್ರ..? ನೀವೇ ನೋಡಿ..