ನೆರೆ ಪರಿಹಾರ: ರಾಜ್ಯಸರ್ಕಾರ, ಸಿಎಂ ಸಮರ್ಥಿಸಿಕೊಂಡ ಕಟೀಲ್..! - ಕೇಂದ್ರ ಸರ್ಕಾರ ಅನುದಾನ
ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ಹಾಗೂ ಕೆಲಸಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿಕೊಂಡರು. ಕೇಂದ್ರದಿಂದ ಹಣ ಬರಲು ಏಕೆ ತಡವಾಯ್ತು ಎಂಬುದರ ಬಗ್ಗೆಯೂ ಅವರು ಸಮಜಾಯಿಷಿಕೊಟ್ಟರು. ಸುದ್ದಿಗೋಷ್ಠಿಯ ಸಂಪೂರ್ಣ ವಿವರ ಇಲ್ಲಿದೆ ನೋಡಿ
Last Updated : Oct 5, 2019, 11:32 AM IST