ಕರ್ನಾಟಕ

karnataka

ETV Bharat / videos

ಮತಬೇಟೆಗೆ ಶಿರಾಗೆ ಆಗಮಿಸಿದ ಕಟೀಲ್​​ಗೆ ಬೃಹತ್ ಸೇಬಿನ ಹಾರ ಹಾಕಿ ಅದ್ಧೂರಿ ಸ್ವಾಗತ - BJP President Nalin Kumar Kateel

By

Published : Oct 28, 2020, 1:56 PM IST

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ಕಾವು ರಂಗೇರುತ್ತಿದ್ದು, ಕ್ಷೇತ್ರಕ್ಕೆ ಬಂದಿಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮುದ್ದಕನಹಳ್ಳಿ ಗ್ರಾಮಸ್ಥರು ಸೇಬಿನ ಹಾರ ಹಾಕಿ ಬರಮಾಡಿಕೊಂಡರು. ನಂತರ ಪ್ರಚಾರ ಸಭೆಯಲ್ಲಿ ಕಟೀಲ್ ಭಾಗವಹಿಸಿ, ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದರು. ಕಟೀಲ್​​​ಗೆ ರಾಜ್ಯಾ ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಸಾಥ್ ನೀಡಿದರು.

ABOUT THE AUTHOR

...view details