ಕರ್ನಾಟಕ

karnataka

ETV Bharat / videos

ನಾಗರ ಪಂಚಮಿ ನಾಡಿಗೆ ದೊಡ್ಡದು...ಉತ್ತರ ಕರ್ನಾಟಕದಲ್ಲಿ ಈ ಹಬ್ಬದ ಗಮ್ಮತ್ತೇ ಬೇರೆ! - Nagara panchami in Haveri

By

Published : Aug 2, 2019, 4:37 PM IST

ಹಾವೇರಿ: ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ನಾಗನ ಪಂಚಮಿ ಆರಂಭದಲ್ಲಿ ರೊಟ್ಟಿ ಪಂಚಮಿ ಆಚರಿಸಿದ್ರೆ, ನಂತರದ ದಿನಗಳಲ್ಲಿ ಕಲ್ಲು ನಾಗರಕ್ಕೆ ಮತ್ತು ಮಣ್ಣಿನಿಂದ ಮಾಡಿದ ನಾಗಪ್ಪನಿಗೆ ಹಾಲೆರೆಯಲಾಗುತ್ತದೆ. ವಿಶೇಷ ಅಂದರೆ ಉಂಡಿಗಳ ತಯಾರಿಕೆ. ಎಳ್ಳು, ಶೇಂಗಾ, ಗುಳ್ಳಡಕಿ, ರವೆ, ಕಡಲೆಹಿಟ್ಟು ದಾಣಿ ಮತ್ತು ಸೇವುಗಳಿಂದ ಉಂಡಿಗಳನ್ನ ತಯಾರಿಸಲಾಗುತ್ತದೆ.

ABOUT THE AUTHOR

...view details