ಬಿಸಿಲ ಧಗೆಗೆ ತತ್ತರಿಸಿದ ಸಾಂಸ್ಕೃತಿಕ ನಗರಿ.. ತಂಪು ಪಾನೀಯ, ಹಣ್ಣುಗಳಿಗೆ ಭಾರೀ ಡಿಮ್ಯಾಂಡ್ - ತಂಪು ಪಾನೀಯಾಗಳ ಮೊರೆ ಹೋದ ಮೈಸೂರಿನ ಜನ
ಕಳೆದ 20 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಬಿಸಿಲು ಜಾಸ್ತಿಯಿದೆ. ಹಾಗಾಗಿ, ಹಣ್ಣು, ಹಂಪಲು ತಂಪು ಪಾನಿಯಾಗಳಿಗೆ ಬೇಡಿಕೆಯೂ ಹೆಚ್ಚಾಗಿದೆ..