ಕರ್ನಾಟಕ

karnataka

ETV Bharat / videos

ತಿರುಮಲನ ಸನ್ನಿಧಿಗೆ ನಡೆದು ಹೊರಟ ಮೈಸೂರು ದಂಪತಿ... ಇವರ ಉದ್ದೇಶ ಏನು? - Mysuru Couple Hiking to Thirupathi

By

Published : Nov 5, 2019, 10:18 PM IST

ಮೈಸೂರು: ರಾಜ್ಯದಲ್ಲಿ ಅತಿವೃಷ್ಟಿ- ಅನಾವೃಷ್ಟಿಯಿಂದ ಜನರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ಹೊಸ ಜೀವನ ಕಟ್ಟಿಕೊಳ್ಳಲು ಸರ್ಕಾರಿ ಕಚೇರಿಗಳನ್ನು ಅಲೆದಾಡುತಿದ್ದಾರೆ. ಈ ನಡುವೆ, ಇನ್ನುಮುಂದೆ ಇಂತಹ ಅನಾಹುತಗಳು ಮರುಕಳಿಸದೆ ಲೋಕ ಕಲ್ಯಾಣವಾಗಿ ಜನರು ಸುಭಿಕ್ಷೆಯಿಂದರಲಿ ಎಂದು ಮೈಸೂರಿನ ದಂಪತಿಯೊಂದು ದೇವರ ಮೊರೆಯಿಟ್ಟಿದೆ.

ABOUT THE AUTHOR

...view details