ಕೋಟೆನಾಡಲ್ಲಿದೆ ರಹಸ್ಯ ಗುಹೆ! - chitradurga
ಅದು ಪುರಾತನ ಕಾಲದ ಗುಹೆ. ಅಂದಿನ ಕಾಲದ ರಾಜರ ರಹಸ್ಯ ಮಾತುಕತೆಗೆ ಕಿವಿಯಾಗಿದ್ದ ಬಂಡೆಗಲ್ಲಿದು. ಅಷ್ಟೇ ಏಕೆ ಋಷಿ ಮುನಿಗಳು ವರ್ಷಾನುಗಟ್ಟಲೇ ವಾಸವಾಗಿದ್ದೂ ಇದೇ ಗುಹೆಯಲ್ಲಿಯಂತೆ... ಅರೇ ಏನಿದು ಅಂತೆಕಂತೆಯ ಗುಹಾಂತರ ಇತಿಹಾಸ ಅಂತೀರಾ? ಹಾಗಿದ್ರೆ ಒಂದ್ಸಲ ಇದೇ ಗುಹೆಯಲ್ಲಿ ರೌಂಡ್ ಹೊಡೆದುಕೊಂಡು ಬಂದು ಬಿಡೋಣಲ್ವೆ..