ಅಂಬಾವಿಲಾಸ ಅರಮನೆಯ ಗಂಧದ ತೊಟ್ಟಿ ಶಿಥಿಲ... ಪಾರಂಪರಿಕ ಶೈಲಿಯಲ್ಲೇ ಉಳಿಸಿಕೊಳ್ಳಲು ರಾಜಮಾತೆ ಪಣ - ಗಂಧದ ತೊಟ್ಟಿ ಸರಿಪಡಿಸುವ ಕಾರ್ಯ
ಅದು ನಾಡಿನ ಹೆಮ್ಮೆಯ, ವಿಶ್ವವಿಖ್ಯಾತ ಅರಮನೆ. ತನ್ನ ವಿನ್ಯಾಸದ ಮೂಲಕವೇ ರಾಜ್ಯ, ದೇಶವಲ್ಲದೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿರುವ ಅರಮನೆ. ಮಳೆ ಬಂದ್ರೆ ಜನಸಾಮಾನ್ಯರ ಮನೆಯಷ್ಟೇ ಅಲ್ಲಾ, ಮೈಸೂರಿನ ಅರಮನೆಯೂ ಸೋರುತ್ತಿದೆ ಅಂದ್ರೆ ನೀವು ನಂಬಲೇಬೇಕು. ಯಾಕೆ ಅನ್ನೋದನ್ನ ತೋರಿಸ್ತೀವಿ ನೋಡಿ....