ಗತವೈಭವ ಸಾರುವ ಮೈಸೂರು ದಸರಾದ ಫಿರಂಗಿಗಳ ಬಗ್ಗೆ ನಿಮಗೆಷ್ಟು ಗೊತ್ತು..? - ಮೈಸೂರು ದಸರಾ ಸುದ್ದಿ
ರಾಜಪರಂಪರೆ ಗತವೈಭವ ಮರುಕಳಿಸುವುದೇ ಮೈಸೂರು ದಸರಾ ಸಂದರ್ಭದಲ್ಲಿ. ಅದರಲ್ಲೂ ಅಂದಿನ ಕಾಲದ ಯುದ್ಧದ ರೋಚಕ ಸನ್ನಿವೇಶಗಳನ್ನು ನೆನಪಿಸುವ ಫಿರಂಗಿಗಳ ಬಳಕೆ ನೋಡುಗರನ್ನು ಒಂದು ಕ್ಷಣ ಯುದ್ಧಭೂಮಿಗೆ ಕರೆದೊಯ್ಯತ್ತದೆ....ಈ ಕುರಿತು ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಸ್ಟೋರಿ..
Last Updated : Sep 28, 2019, 4:00 PM IST