ಕರ್ನಾಟಕ

karnataka

ETV Bharat / videos

ಮೈಸೂರು: ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ ಶಾಸಕ ಜಿ.ಟಿ‌. ದೇವೇಗೌಡ - G T Devegowda voted news

By

Published : Dec 27, 2020, 11:04 AM IST

ಮೈಸೂರು: ಗ್ರಾಮ ಪಂಚಾಯತ್​ನ ಎರಡನೇ ಹಂತದ ಮತದಾನ ಪ್ರಕ್ರಿಯೆಯು ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಚುರುಕುಗೊಂಡಿದೆ. ಮೂರು ತಾಲೂಕುಗಳ ಮತದಾರರು ಮತಗಟ್ಟೆಗಳ ಕಡೆ ಮುಖ ಮಾಡಿದ್ದಾರೆ. ಅದರಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ರವರು ಪತ್ನಿ ಲಲಿತಾರೊಂದಿಗೆ ಗುಂಗ್ರಾಲ್ ಛತ್ರ ಗ್ರಾಮದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ABOUT THE AUTHOR

...view details