ಅಗ್ನಿಶಾಮಕ ತಂಡದ ಕಾರ್ಯಾಚರಣೆ ಹೇಗಿರುತ್ತೆ? ಸಿಬ್ಬಂದಿಯಿಂದ ಕಂಪ್ಲೀಟ್ ಮಾಹಿತಿ - ಮೈಸೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು
ಮೈಸೂರು: ಬೇಸಿಗೆ ಕಾಲ ಬಂತೆಂದರೆ ಕೆಲ ಪ್ರದೇಶಗಳಲ್ಲಿ ಬೆಂಕಿ ಬೀಳುವ ಆತಂಕ ಎದುರಾಗುತ್ತದೆ. ಹೀಗಾಗಿ, ಅಗ್ನಿಶಾಮಕ ದಳದ ಸಿಬ್ಬಂದಿ ದಿನದ 24 ಗಂಟೆಯೂ ಅಲರ್ಟ್ ಆಗಿರುತ್ತಾರೆ. ಅಗ್ನಿಶಾಮಕ ವಾಹನದಲ್ಲಿ ಏನೆಲ್ಲಾ ಇರುತ್ತೆ, ಅವುಗಳನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ಮೈಸೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ಅವರು 'ಈಟಿವಿ ಭಾರತ'ಕ್ಕೆ ಸಂಪೂಣ ಮಾಹಿತಿ ನೀಡಿದ್ದಾರೆ.