ಕರ್ನಾಟಕ

karnataka

ETV Bharat / videos

ಆನೆಗಳ ತಾಲೀಮಿಗೆ ಸಂಪೂರ್ಣ ಬ್ರೇಕ್​​​... ಜಾಲಿ ಮೂಡ್​ನಲ್ಲಿ ಗಜಪಡೆ! - Mysore dasara news

By

Published : Oct 6, 2019, 5:01 PM IST

ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಇನ್ನೆರಡು ದಿನಗಳು ಬಾಕಿಯಿರುವ ಕಾರಣ ಗಜಪಡೆಯ 13 ಆನೆಗಳ ತಾಲೀಮಿಗೆ ಭಾನುವಾರ ಹಾಗೂ ಸೋಮವಾರ ಸಂಪೂರ್ಣ ಬ್ರೇಕ್ ನೀಡಲಾಗಿದೆ. ಕ್ಯಾಪ್ಟನ್ ಅರ್ಜುನ, ವಿಜಯ, ಅಭಿಮನ್ಯು, ಧನಂಜಯ, ಈಶ್ವರ, ಗೋಪಿ, ದುರ್ಗಾಪರಮೇಶ್ವರಿ, ಜಯಪ್ರಕಾಶ, ಲಕ್ಷ್ಮಿ, ಬಲರಾಮ, ಕಾವೇರಿ, ವಿಕ್ರಮ, ಗೋಪಾಲಸ್ವಾಮಿ ಆನೆಗಳು ವಿಶ್ರಾಂತಯಲ್ಲಿವೆ.

ABOUT THE AUTHOR

...view details