ಕರ್ನಾಟಕ

karnataka

ETV Bharat / videos

ಜಂಬೂ ಸವಾರಿ: ಮರದ ಅಂಬಾರಿ ಹೊರಿಸಿ ಅಭಿಮನ್ಯುಗೆ ಅಂತಿಮ ತಾಲೀಮು! - ಮೈಸೂರು ಅರಮನೆ,

By

Published : Oct 24, 2020, 12:44 PM IST

ಮೈಸೂರು: ಈ ಬಾರಿ ನಾಡಹಬ್ಬ ದಸರಾ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಜಂಬೂ ಸವಾರಿ ಸಹ ಅರಮನೆ ಒಳಗಡೆ ಸರಳ ರೀತಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ಅರಮನೆಯ ಮುಂಭಾಗದಲ್ಲಿ ಅಭಿಮನ್ಯು ಆನೆಗೆ ಮರದ ಅಂಬಾರಿಯ ಮೂಲಕ ಕೊನೆಯ ತಾಲೀಮು ನಡೆಸಲಾಯಿತು. ಈ ತಾಲೀಮಿನಲ್ಲಿ ಅಶ್ವದಳ ಭಾಗವಹಿಸಿದ್ದು, ಅರಮನೆಯಲ್ಲಿ ನಡೆದ ಜಂಬೂ ಸವಾರಿಯ ಅಂತಿಮ ತಾಲೀಮು ಹೀಗೆದೆ...

ABOUT THE AUTHOR

...view details